en
stringlengths 5
969
| kn
stringlengths 5
1.07k
|
---|---|
Marrying Only in the Lord | ಕರ್ತನಲ್ಲಿರುವವರನ್ನು ಮಾತ್ರ ವಿವಾಹವಾಗಿರಿ |
I wont discuss the results. | ನಾನು ಫಲಿತಾಂಶ ಕುರಿತು ಚರ್ಚಿಸುವುದಿಲ್ಲ. |
He has a wife and kids. | ಆಂಟಿಗೆ ಗಂಡ, ಮಕ್ಕಳು ಇದ್ದಾರೆ. |
What freedom did Jesus promise, and how can we gain it? | ನಿಜ ಸ್ವಾತಂತ್ರ್ಯ ಹೇಗೆ ಕಳೆದುಹೋಯಿತು? |
They have never reached a final. | ಅವರು ಫೈನಲ್ ನಲ್ಲಿ ಸೋತಿಲ್ಲ. |
The accused has been arrested under Section 376 of the IPC. | ಐಪಿಸಿ ಸೆಕ್ಷನ್ 376 ( ಅತ್ಯಾಚಾರಕ್ಕಾಗಿ ಶಿಕ್ಷೆ) ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. |
Its not a hero-dominated film. | ಈ ಚಿತ್ರ ಹೀರೋ ಆಧಾರಿತವಾಗಿರಲಿಲ್ಲ. |
Traditional Dasara this year: CM | ಈ ಬಾರಿಯೂ ಸಾಂಪ್ರದಾಯಿಕ ದಸರಾ ಆಚರಣೆ: ಸಿಎಂ ಸಿದ್ದರಾಮಯ್ಯ |
I did everything for you. | ನಿನಗೋಸ್ಕರ ಹೇಳಿದ್ದೆಲ್ಲ ಮಾಡಿದ್ದೆ ನಾನು. |
There is no end to the drama around the confrontation between India cricket team pacer Mohammed Shami and his estranged wife Hasin Jahan. | ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ಜಟಾಪಟಿ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. |
Two teams were constituted for the same. | ಈ ವೇಳೆ ಎರಡು ಟೀಂ ಕೂಡ ಮಾಡಲಾಗಿತ್ತು. |
13, 14. With what does the way Jehovah exercises his foreknowledge harmonize, and why? | ಪ್ರಥಮ ಶತಮಾನದಲ್ಲಿದ್ದ ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ದೃಢೀಕರಿಸಿದನು. |
Therefore, it should be cancelled. | ಆದ್ದರಿಂದ ಇದನ್ನು ರದ್ದು ಪಡಿಸಬೇಕು. |
Malavalli Rural Police have registered a case. | ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. |
The director quoted, Our circus sequences are inspired from Raj saabs Mera Naam Joker. | ನಿರ್ದೇಶಕ, “ನಮ್ಮ ಸರ್ಕಸ್ ಅನುಕ್ರಮಗಳು ರಾಜ್ ಸಾಬ್ನ ‘ಮೇರಾ ನಾಮ್ ಜೋಕರ್’ ನಿಂದ ಸ್ಫೂರ್ತಿ ಪಡೆದಿವೆ. |
Angrily, the men dragged me into a nearby sugarcane field, where they kicked me and beat me with sugarcane stalks. | ನಂತರ ನಾನು ಸತ್ತಿದ್ದೇನೆಂದು ನೆನಸಿ ಅಲ್ಲೇ ಬಿಟ್ಟುಹೋದರು. |
14 per cent. | 14ರಷ್ಟು ದೊರೆಯುತ್ತದೆ. |
This is his tweet. | ಆ ಬಗ್ಗೆ ಅವರು ಮಾಡಿರುವ ಟ್ವೀಟ್ ಇದು. |
said Rashami. | ರಾಧಾಮಣಿ ಹೇಳಿದ್ದಾರೆ. |
DK Shivakumar was in judicial custody in Tihar jail in the ED case, as a trial court had denied him bail in the case. | ನ್ಯಾಯಾಂಗ ಬಂಧನಕ್ಕೊಳಗಾಗಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಡಿ. ಕೆ. ಶಿವಕುಮಾರ್, ದೆಹಲಿ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. |
The children have not been fed. | ಮಕ್ಕಳಿಗೆ ಆಹಾರ ನೀಡಿರಲಿಲ್ಲ. |
This is one of the greatest Test matches in cricket history | ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯದ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತ್ತು |
That is their view. | ಅದು ಅವರ ದೃಷ್ಟಿಕೋನದಲ್ಲಿ ಹೇಳಿದ್ದಾರೆ. |
Everywhere is gutted. | ಎಲ್ಲೆಂದರಲ್ಲಿ ಬಿರುಕುಬಿಟ್ಟಿವೆ. |
They were shouting slogans against BJP and Prime Minister Narendra Modi and Home Minister Amit Shah. | ಅಲ್ಲದೇ ನಿರಂತರವಾಗಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿವೆ. |
They didnt know any better. | ಅವರಿಗೆ ಯಾವುದೇ ಉತ್ತಮ ತಿಳಿದಿಲ್ಲ. |
I have filed a petition for the case in court. | ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. |
Nothings perfect in life. | ಜೀವನದಲ್ಲಿ ಯಾವುದೂ ನಿಖರವಲ್ಲ. |
No waitlisted tickets are issued for these trains. | ಈ ರೈಲುಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವ ಅಗತ್ಯವಿಲ್ಲ. |
However, police have declined to provide details. | ಆದರೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. |
It is about 20 feet in height. | ಈ ಚಕ್ರವು ಸುಮಾರು 20 ಅಡಿಯಿಂದ ಎತ್ತರದಲ್ಲಿದೆ. |
Of the active cases, 77 are in the intensive care unit (ICU) at the designated hospitals across the state, said the official in a statement | ಈ ಪೈಕಿ ಆರೋಗ್ಯ ಗಂಭೀರ ಸ್ಥಿತಿಯಲ್ಲಿರುವ 787 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ |
68000 per kg and gold on August 8 made it to a high of Rs. | ಬೆಳ್ಳಿ ಬೆಲೆ ಪ್ರತಿ ಕೆ. ಜಿ. ಗೆ 80,000 ರೂಪಾಯಿಯಾಗಿತ್ತು. |
Thats fine, of course. | ಇದು, ಸಹಜವಾಗಿ, ಉತ್ತಮ. |
These are the options you get here: | ಇಲ್ಲಿ ನೀವು ಬಳಸಬಹುದು ಆಯ್ಕೆಗಳೆಂದರೆ: |
The Congress party was way behind BJP leading on only 51 seats. | 51 ರಷ್ಟು ಲಿಂಗಾಯತ ಮತಗಳು ಬಿಜೆಪಿ ಪಾಲಾಗಿದ್ದರೆ, ಕಾಂಗ್ರೆಸ್ ಕೇವಲ ಶೇ. |
This is what we want to ask you. | ನಾವು ನಿಮಗೆ ಕೇಳುವುದು ಇಷ್ಟೆ. |
Four of them have been seriously injured and admitted to a hospital. | ಘಟನೆಯಲ್ಲಿ ನಾಲ್ಕು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. |
e said. | ’ ಅಂತೆಲ್ಲ ಹೇಳಿದರು. |
However, there was no response from Pakistan on the Indias request. | ಆದರೆ ಭಾರತೀಯ ಸೇನೆಯ ಸಂದೇಶಕ್ಕೆ ಪಾಕ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. |
Speaking after holding a meeting with officials from both the departments, he said directions were issued to ensure that they have tele conferencing facilities with doctors, attend to patients round the clock and give free medicines to the needy and to BPL card holders. | ಉಭಯ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಕ್ಟರ್ ಜೊತೆಗೆ ಟೆಲಿಕಾನ್ಫರೆನ್ಸ್ ಸೌಲಭ್ಯ ಹೊಂದುವಂತೆ, ರೌಂಡಿ ದಿ ಕ್ಲಾಕ್ ನಂತೆ ರೋಗಿಗಳನ್ನು ವೈದ್ಯರು ನೋಡಿಕೊಳ್ಳುವಂತೆ ಮತ್ತು ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಔಷಧ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. |
There I was able to work with T. J. | ಅಲ್ಲಿ ನಾನು ಟಿ. |
( b) Today, if a baptized person ran off with someone elses mate, what would the consequences be? | ( ಎ) ಮಲಾಕಿಯನ ದಿನಗಳಲ್ಲಿ ಕೆಲವರು ತಮ್ಮ ಹೆಂಡತಿಯರ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದರು? |
The film is based on the underworld and is set against a family backdrop. | ಈ ಸಿನಿಮಾ ಭೂಗತಲೋಕದ ಕಥೆ ಆಧಾರಿತವಾಗಿದ್ದು, ಕುಟುಂಬದ ಹಿನ್ನೆಲೆಯ ವಿರುದ್ದವಾದುದ್ದಾಗಿದೆ. |
The construction of building has been completed. | ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. |
However, the discussion remained inconclusive. | ಆದರೆ, ಆ ಚರ್ಚೆಯಲ್ಲಿ ಯಾವುದೇ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗದೆ ಅಪೂರ್ಣಗೊಂಡಿದೆ. |
But it was no problem. | ಆದಾಗ್ಯೂ, ಒಂದು ದೊಡ್ಡ ಸಮಸ್ಯೆ ಇರಲಿಲ್ಲ. |
Then he returned home. | ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯತೊಡಗಿದ. |
rises to 18 | 18ಕ್ಕೆ ಇಳಿಕೆ |
She is wit. | ಅವಳು ಇಂಗಿತಜ್ಞೆ. |
So how do you plan to handle that? | ಹಾಗಿದ್ದಲ್ಲಿ, ನೀವು ಅದನ್ನು ಹೇಗೆ ನಿಧಿಸಬೇಕೆಂದು ಯೋಚಿಸುತ್ತೀರಿ? |
Apple hasnt commented on the matter yet. | ಇನ್ನು ಆಪಲ್ ಈ ಕುರಿತಾಗಿ ವೆಬ್ಸೈಟ್ ಅನ್ನು ಇದುವರೆಗೆ ಸಂಧಿಸಿಲ್ಲ. |
The incident happened in Pragatipura near Banashankari in Bangalore. | ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಗಂಗಾಧರಯ್ಯನಪಾಳ್ಯ ಬಳಿ ನಡೆದಿದೆ. |
Wash your face with cold water first thing in the morning. | ಮರುದಿನ ಬೆಳಗ್ಗೆ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ |
And Pharaoh said unto Joseph, See, I have set thee over all the land of Egypt. | ಇದಲ್ಲದೆ ಫರೋಹನು ಯೋಸೇಫನಿಗೆ--ನೋಡು, ನಾನು ನಿನ್ನನ್ನು ಐಗುಪ್ತದೇಶದ ಮೇಲೆಲ್ಲಾ ನೇಮಿಸಿದ್ದೇನೆ ಅಂದನು. |
I am very grateful to him, and I want to praise him for this opportunity to become one of his fellow workers. | ದೇವರ “ಜೊತೆಕೆಲಸಗಾರ ” ನಾಗುವ ಅವಕಾಶವನ್ನು ನನಗೆ ಕೊಟ್ಟದ್ದಕ್ಕೆ ಆತನನ್ನು ಯಾವಾಗಲೂ ಕೊಂಡಾಡುತ್ತೇನೆ. |
Youll have to find your own way. | ನೀವೇ ಹುಡುಕಿಕೊಡಬೇಕು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. |
Not this time, he said. | ಬೇಡ ಅಂತಲೇ ಈ ಬಾರಿಯೂ ಇದ್ದೆ ಎಂದರು. |
Earlier, the Vice President held a meeting with Honble Speaker of Lok Sabha, Shri Om Birla, Secretary Generals of both the Houses and spoke to the Deputy Chairman, Rajya Sabha and leaders of different political parties in Rajya Sabha about MPLADS. | ಇದಕ್ಕೂ ಮುನ್ನ ಉಪರಾಷ್ಟ್ರಪತಿಗಳು, ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ ಎರಡೂ ಸದನಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯಸಭೆಯ ಉಪಸಭಾಧ್ಯಕ್ಷ ಹಾಗೂ ರಾಜ್ಯಸಭೆಯ ನಾನಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಂಸದರ ನಿಧಿ ಕುರಿತು ಸಮಾಲೋಚಿಸಿದರು. |
Others joined in. | ಇತರರು ಸವಾಲಿಗೆ ಸೇರಿದರು. |
Three of the world's major riversthe Indus, the Ganga and the Brahmaputraarise in the Himalayas. | ಜಗತ್ತಿನಲ್ಲಿ ಮೊದಲ ಮೂರು ಪ್ರಧಾನ ನದಿ ವ್ಯವಸ್ಥೆಗಳೆಂದರೆ ಗಂಗಾ-ಬ್ರಹ್ಮಪುತ್ರ, ಯಾಂಗ್ಸೆ ಹಾಗೂ ಇಂಡಸ್. |
August 3 - 9, 2009 | ಆಗಸ್ಟ್ 3 - 9, 2009 |
I don't know much about politics. | ರಾಜಕೀಯದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. |
She won six French Open singles titles (second to Evert), seven Wimbledon singles titles, four Australian Open titles, and five U.S. Open singles titles. | ಅವರು ಆರು ಫ್ರೆಂಚ್ ಓಪನ್ ಸಿಂಗಲ್ಸ್ ಟೈಟಲ್ಗಳನ್ನು (ಎವರ್ಟ್ನ ನಂತರ ಎರಡನೆಯವರು) ಮತ್ತು ಏಳು ವಿಂಬಲ್ಡನ್ ಸಿಂಗಲ್ಸ್ (ನವ್ರಾಟಿಲೋವಾ ಮತ್ತು ಹೆಲೆನ್ ವಿಲ್ಸ್ ಮೂಡಿ ನಂತರ ಮೂರನೆಯವರು) ಅನ್ನು ಗೆದ್ದಿದ್ದರು. |
Previously, the exam could be taken only in English and Hindi. | ಈ ಮೊದಲು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅನುಮತಿ ಇತ್ತು. |
No one cares. | ಯಾರನ್ನೂ ಕೇರ್ ಮಾಡಲ್ಲ. |
I havent read the book, though I would like to. | ಇದು ಲಭ್ಯವಿಲ್ಲದಿದ್ದರೂ, ನಾನು ಪುಸ್ತಕವನ್ನು ಓದಲು ಬಯಸುತ್ತೇನೆ. |
Where was that shot? | ಶೂಟಿಂಗ್ ಎಲ್ಲಿಗೆ ಬಂದಿದೆ ? |
would you know? | ಅಂತ ಗೊತ್ತಾ ? |
Talk with your child a lot. | ಮಗುವಿನೊಂದಿಗೆ ಹೆಚ್ಚು ಮಾತನಾಡಿ |
This is the squeeze. | ಇದೇನು ಚಮತ್ಕಾರವಾಗಿದೆ. |
I dont need publicity. | ನನಗೆ ಪಬ್ಲಿಸಿಟಿ ಅಗತ್ಯವಿಲ್ಲ. |
I love how they perform on stage. | ಮೈದಾನದಲ್ಲಿ ಅವರ ನಡವಳಿಕೆ ನನಗೆ ಇಷ್ಟ. |
half glass of water | ಅರ್ಧ ಕಪ್ ನೀರು |
Today, I had the good fortune to unveil the statue and pay floral tribute to such a great persona. | ಇಂದು ಅಂಥ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಅನಾವರಣ ಮಾಡುವ ಮತ್ತು ಅವರಿಗೆ ಪುಷ್ಪ ನಮನ ಸಲ್ಲಿಸುವ ಸೌಭಾಗ್ಯ ನನಗೆ ದೊರೆತಿದೆ. |
The doctors are demanding better security for them at the hospitals. | ಆಸ್ಪತ್ರೆಗಳಲ್ಲಿ ಭದ್ರತೆ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನ ವೈದ್ಯರು ಮುಂದಿಟ್ಟಿದ್ಧಾರೆ. |
Its lost. | ಇದು ಸೋತಿತು. |
Congratulations to all students who did well. | ತೇರ್ಗಡೆಯಾದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು. |
The captaincy gave White an opportunity to give himself plenty of overs, in total he bowled over 30 overs, claiming eight wickets in the competition, second only to Piyush Chawla. | ಈ ನಾಯಕತ್ವದ ಜವಾಬ್ದಾರಿಯು ವೈಟ್ ಗೆ ಸಾಕಷ್ಟು ಓವರ್ ಗಳಲ್ಲಿ ಬೌಲ್ ಮಾಡುವ ಅವಕಾಶ ಒದಗಿಸಿಕೊಟ್ಟಿತು, ಒಟ್ಟಾರೆಯಾಗಿ ಅವರು ೩೦ ಓವರ್ ಗಳಿಗೆ ಬೌಲಿಂಗ್ ಮಾಡಿ, ಪಂದ್ಯಾವಳಿಯಲ್ಲಿ ಎಂಟು ವಿಕೆಟ್ ಕಬಳಿಸಿದರು, ಈ ನಿಟ್ಟಿನಲ್ಲಿ ಅವರು ಪಿಯುಶ್ ಚಾವ್ಲಾರ ನಂತರದ ಸ್ಥಾನ ಗಳಿಸಿದರು. |
So, let it be this way. | ಹಾಗಾಗಿ, ಅದನ್ನು ಹಾಗೆಯೇ ಇರಗೊಟ್ಟೆ. |
The other three Aruba, Curaao and Sint Maarten are autonomous countries within the Kingdom of the Netherlands. | ಇತರ ಮೂರು — ಅರುಬಾ, ಕುರಾಕೋ ಹಾಗು ಸಿಂಟ್ ಮಾರ್ಟನ್ — ಕಿಂಗ್ಡಮ್ ಆಫ್ ನೆದರ್ಲೆಂಡ್ಸ್ ನೊಳಗಿರುವ ಸ್ವಾಯತ್ತ ರಾಷ್ಟ್ರಗಳಾಗಿವೆ. |
Farmers from adjoining districts too had joined in the protest. | ಪ್ರತಿಭಟನೆಗೆ ಅಕ್ಕಪಕ್ಕದ ಗ್ರಾಮಗಳ ರೈತರ ಬೆಂಬಲ ನೀಡಿದ್ದರು. |
Why are the roses red? | ಏಕೆ ಗುಲಾಬಿಗಳು? |
The police started the search of the accused. | ಪೊಲೀಸರು ಆರೋಪಿಗಳ ಪತ್ತೆ ಶುರು ಮಾಡಿದ್ದಾರೆ. |
Why is there a need for older ones to train younger ones? | ಚಿಕ್ಕ ವಯಸ್ಸಲ್ಲಿ ಮಾಡಿದಷ್ಟು ನಮ್ಮಿಂದ ಮಾಡಕ್ಕಾಗಲ್ಲ. |
In art and ornament, peacocks were featured in the royal courts of India for thousands of years. | ಸಾವಿರಾರು ವರ್ಷಗಳ ವರೆಗೆ ಭಾರತದ ರಾಜರ ಆಸ್ಥಾನಗಳಲ್ಲಿನ ಪೈಂಟಿಂಗ್, ಶಿಲ್ಪಕಲೆ ಮತ್ತು ಇತರ ಅಲಂಕೃತ ವಸ್ತುಗಳಲ್ಲಿ ನವಿಲುಗಳನ್ನು ವಿಶಿಷ್ಟವಾಗಿ ಚಿತ್ರಿಸಲಾಗುತ್ತಿತ್ತು. |
QRZ. com Callsign Database | QRZ. com Callsign ದತ್ತಸಂಚಯQuery |
File photo of US president Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಗ್ರಹಣ ಸಮಾರಂಭದ ಚಿತ್ರಗಳು |
God also purposed that humans live happily and peacefully with one another and with the rest of creation. | ಒಂದು ಮಗು, ಹೆತ್ತವರು ಹತ್ತಿರದಲ್ಲಿರುವಾಗ ಸಂತೋಷವಾಗಿರುತ್ತದೆ ಮತ್ತು ತಾನು ಸುರಕ್ಷಿತನೆಂಬ ಅನಿಸಿಕೆ ಅದಕ್ಕಿರುತ್ತದೆ. |
Towards free and compulsory education | ಉಚಿತ ಶಿಕ್ಷಣ ಮತ್ತು ಕಡ್ಡಾಯ |
Electrical fixtures | ಇಲೆಕ್ಟ್ರಿಕಲ್ ಪರಿಕರಗಳು |
Mobile broadband connection '%s' active: (%d%%%s%s) | '%s' ಎಂಬ ಮೊಬೈಲ್ ಬ್ರಾಡ್ಬ್ಯಾಂಡ್ ಸಂಪರ್ಕವು ಸಕ್ರಿಯವಾಗಿದೆ: (%d%%%s%s) |
A: Yes, I agree. | ಹಿ : ಹೌದು ಒಪ್ಪಿದೆ. |
Saina was trailing behind in second game. | ಎರಡನೇ ಗೇಮ್ನಲ್ಲಿ ಸೈನಾ ತೋರಿದ ಆಟ ಅಮೋಘವಾಗಿತ್ತು. |
What animals are these? | ಯಾವ ಪ್ರಾಣಿಗಳಿಗೆ ಇದು ಕಾರಣವಾಗಿದೆ? |
But its not just about prices. | ಆದರೆ ಸದ್ಯಕ್ಕೆ ಇದರ ಬೆಲೆ ಮಾತ್ರ ನಿಗದಿಯಾಗಿಲ್ಲ. |
Mahindra had showcased the upcoming BS6 powertrain at the 2020 Auto Expo ahead of its debut | ಮಹೀಂದ್ರಾ ಮುಂಬರುವ ಬಿಎಸ್ 6 ಎಂಜಿನ್ ಅನ್ನು 2020ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಿತು |
Government degree college | ಸರ್ಕಾರಿ ಪದವಿ ಪೂರ್ವ ಕಾಲೇಜು. |
And the Philistine said unto David, Am I a dog, that thou comest to me with staves? And the Philistine cursed David by his gods. | ನೀನು ಕೋಲು ಹಿಡುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು. |
Its very shocking. | ಇದು ಅತ್ಯಂತ ಆಘಾತಕಾರಿಯಾದುದು. |